ಲಕ್ಷಣಗಳಿಲ್ಲದೇ ಕೊರೋನಾ ಪೀಡಿತರಾದವರು ಮನೆಯಲ್ಲಿಯೇ ಹೀಗೆ ಕಾಳಜಿ ಮಾಡಿಕೊಳ್ಳಬಹುದು

ಸೋಮವಾರ, 17 ಆಗಸ್ಟ್ 2020 (13:13 IST)
ಬೆಂಗಳೂರು: ಕೊರೋನಾ ಎಲ್ಲರಲ್ಲೂ ಹಲವು ಲಕ್ಷಣಗಳನ್ನು ಹೊತ್ತು ತರುವುದಿಲ್ಲ. ಉದಾಹರಣೆಗೆ ನಟಿ ಐಶ್ವರ್ಯಾ ರೈಯನ್ನೇ ತೆಗೆದುಕೊಳ್ಳಿ. ಅವರಲ್ಲಿ ಯಾವುದೇ ಲಕ್ಷಣಗಳಿಲ್ಲದೇ ಇದ್ದರೂ ಕೊರೋನಾ ಇರುವುದು ದೃಢಪಟ್ಟಿತ್ತು. ಇಂತಹ ರೋಗಿಗಳು ಮನೆಯಲ್ಲಿಯೇ ಯಾವ ರೀತಿ ಕಾಳಜಿ ವಹಿಸಿಕೊಳ್ಳಬಹುದು ನೋಡೋಣ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ