ಕೊರೊನಾಗೆ ಅನುದಾನ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಕಂದಾಯ ಸಚಿವರು

ಸೋಮವಾರ, 23 ಮಾರ್ಚ್ 2020 (11:11 IST)
ಬೆಂಗಳೂರು : ಕೊರೊನಾಗೆ ಅನುದಾನ ಬಳಸಿಕೊಳ್ಳುವಂತೆ  ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲ್ಯಾಬ್, ವಸತಿ, ಊಟದ ವ್ಯವಸ್ಥೆ, ವೆಂಟಿಲೇಟರ್ ಖರೀದಿಸಿ ಜಿಲ್ಲಾಧಿಕಾರಿಗಳು ಎನ್ ಡಿ ಆರ್ ಎಫ್ ಫಂಡ್ ಬಳಸಿಕೊಳ್ಳಲಿ. ಕಂದಾಯ ಇಲಾಖೆಯಿಂದಲೂ ಅಗತ್ಯ ಹಣ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ