ಒಂದೇ ಪಂದ್ಯದಲ್ಲಿ 136 ವೈಡ್ ಬಾಲ್!
ಇದರಲ್ಲಿ ನ್ಯಾಗಾಲ್ಯಾಂಡ್ ಪಾಲು 42 ಮತ್ತು ಮಣಿಪುರ ತಂಡದ ಪಾಲು 92 ವೈಡ್ ಗಳು. ಇದರಲ್ಲಿ ಕೆಲವು ಬಾಲ್ ಗಳು 22 ಯಾರ್ಡ್ ಉದ್ದದ ಪಿಚ್ ನ ತುದಿಯನ್ನೂ ತಲುಪಿರಲಿಲ್ಲ. ಪಕ್ಕಾ ಗಲ್ಲಿ ಕ್ರಿಕೆಟ್ ಶೈಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯಾಗಾಲ್ಯಾಂಡ್ 38 ಓವರ್ ಗಳಲ್ಲಿ 215 ರನ್ ಗಳಿಸಿದರೆ, ಮಣಿಪುರ 27.3 ಓವರ್ ಗಳಲ್ಲಿ 94 ರನ್ ಗೇ ಬಾಲ ಮುದುರಿಕೊಂಡಿತು.