ಇವ ಎಂಥಾ ಮನಷ್ಯ ಎಂದು ಪತಿ ವಿರಾಟ್ ಕೊಹ್ಲಿ ಬಗ್ಗೆ ಅನುಷ್ಕಾ ಹೇಳಿದ್ದೇಕೆ?
ಪತಿ ವಿರಾಟ್ ಶತಕ ಹೊಡೆದಾಗಲೆಲ್ಲಾ ಮೆಚ್ಚಿ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಅನುಷ್ಕಾ ಈ ಸಂದರ್ಭದಲ್ಲೂ ಸ್ಪೆಷಲ್ ಮೆಸೇಜ್ ಬರೆದಿದ್ದಾರೆ.
ಕೊಹ್ಲಿ 10 ಸಾವಿರ ರನ್ ಪೂರೈಸಿದ ಕ್ಷಣದ ಫೋಟೋ ಪ್ರಕಟಿಸಿದ ಅನುಷ್ಕಾ ಅದರ ಜತೆಗೆ ‘ವಾಟ್ ಎ ಮ್ಯಾನ್’ ಎಂಬ ಸಂಭ್ರಮದಿಂದಲೇ ಬರೆದುಕೊಂಡಿದ್ದಾರೆ.