ಕೇವಲ 3 ನಿಮಿಷಗಳು ಬಾಕಿವುಳಿದಿರುವಾಗ ತಲ್ವಿಂದರ್ ಸಿಂಗ್ ಎಡಗಡೆಯಿಂದ ನಿಕಿನ್ ತಿಮ್ಮಯ್ಯಗೆ ಚೆಂಡನ್ನು ಕ್ರಾಸ್ ಮಾಡಿದರು. ನಿಕಿನ್ ಅದನ್ನು ಗೋಲುಪಟ್ಟಿಗೆ ನೇರವಾಗಿ ಹೊಡೆದು ಗೋಲಾಗಿಸಿದರು. ಈ ಜಯದೊಂದಿಗೆ ಭಾರತ ಪಾಯಿಂಟ್ ಪಟ್ಟಿಯಲ್ಲಿ 2 7 ಪಾಯಿಂಟ್‌ಗಳೊಂದಿಗೆ ನೇ ಸ್ಥಾನದಲ್ಲಿದ್ದು, ಗುರುವಾರ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪೂಲ್ ಪಂದ್ಯವಾಡಲಿದೆ.