ಯಜುವೇಂದ್ರ ಚಾಹಲ್ ನಗುವಿನ ಹಿಂದಿನ ಸೀಕ್ರೆಟ್ ಬಯಲು ಮಾಡಿದ ಪತ್ನಿ
ಯಜುವೇಂದ್ರ ಚಾಹಲ್ ನಗುವಿನ ಹಿಂದಿನ ರಹಸ್ಯವೇನೆಂದು ಧನಶ್ರೀ ಹೇಳಿದ್ದಾರೆ. ರಾಜಸ್ಥಾನ್ ತಂಡದ ಅಶ್ವಿನ್ ಪತ್ನಿ ಪ್ರೀತಿ, ರಸ್ಸೀ ವಾನ್ ಡೆರ್ ಪತ್ನಿ ಲಾರಾ ಜೊತೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡ ಧನಶ್ರೀ ತಮ್ಮ ಪತಿಯ ಬಗ್ಗೆ ಮಾತನಾಡಿದ್ದಾರೆ.
ಯುಜಿ ಮೊದಲ ಲವ್ ಕ್ರಿಕೆಟ್. ಎಂತಹದ್ದೇ ಒತ್ತಡವಿದ್ದರೂ ಕ್ರಿಕೆಟ್ ಆಡಿದರೆ ಅವರು ಎಲ್ಲವನ್ನೂ ಮರೆಯುತ್ತಾರೆ. ಅಂತಹ ವಾತಾವರಣದಲ್ಲಿರುವ ಕಾರಣ ಅವರು ನಗು ನಗುತ್ತಲೇ ಇರುತ್ತಾರೆ. ಅದುವೇ ಅವರ ನಗುವಿನ ರಹಸ್ಯ ಎಂದಿದ್ದಾರೆ ಧನಶ್ರೀ.