ಐಸಿಸಿ ಡಬ್ಲ್ಯುಟಿಸಿ: ಅಂಕ ನಿರ್ಣಯವಾಗೋದು ಹೀಗೆ

ಗುರುವಾರ, 15 ಜುಲೈ 2021 (10:00 IST)
ದುಬೈ: ಐಸಿಸಿ ತನ್ನ ಹೊಸ ಋತುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ವೇಳಾಪಟ್ಟಿ ಪ್ರಕಟಿಸಿದ್ದು, ಅಂಕ ನಿರ್ಣಯ ಪದ್ಧತಿಯನ್ನು ಪರಿಷ್ಕರಿಸಿದೆ.


ಗೆಲುವಿಗೆ 12 ಅಂಕ ಮತ್ತು ಶೇ.100 ಪ್ರತಿಶತ ಅಂಕ ಸಿಗಲಿದೆ. ಟೈ ಆದರೆ 6 ಅಂಕ, ಶೇ.50 ಅಂಕ ಸಿಗಲಿದೆ. ಡ್ರಾ ಆದಲ್ಲಿ 4 ಅಂಕ, ಶೇ.33.33 ಪ್ರತಿಶತ ಅಂಕ ಸಿಗಲಿದೆ. ಸೋತರೆ ಶೂನ್ಯ ಅಂಕ.

ಪ್ರತೀ ಸರಣಿಯ ಆಧಾರದಲ್ಲಿ 2 ಪಂದ್ಯಗಳ ಸರಣಿಯಾದರೆ ಗೆಲುವಿನ ಅಂಕ 12, 3 ಪಂದ್ಯಗಳ ಸರಣಿಯಾದರೆ 36 ಅಂಕ, 4 ಪಂದ್ಯಗಳ ಸರಣಿಯಾದರೆ 48 ಅಂಕ, 5 ಪಂದ್ಯಗಳ ಸರಣಿಯಾದರೆ ಎಲ್ಲಾ ಪಂದ್ಯ ಗೆದ್ದರೆ 60 ಅಂಕ ಸಿಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ