ಐಪಿಲ್ ನಾಕೌಟ್: ನೈಟ್ ರೈಡರ್ಸ್‌ಗೆ ಅವಕಾಶ ಹೇಗಿದೆ?

ಮಂಗಳವಾರ, 17 ಮೇ 2016 (13:34 IST)
ಕೊಲ್ಕತಾ ನೈಟ್ ರೈಡರ್ಸ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಸ್ಪಿನ್ನರುಗಳ ಪಡೆ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುತ್ತಿದೆ.  ಆದರೂ ರಾಯಲ್ಸ್ ಚಾಲೆಂಜರ್ಸ್ ಕೊಲ್ಕತಾ ವಿರುದ್ಧ ಜಯಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಮೇಲೇರಿದೆ. 

ಕೋಲ್ಕತಾ ನೈಟ್ ರೈಡರ್ಸ್( ಪಾಯಿಂಟ್‌ಗಳು 14; ಎನ್‌ಆರ್‌ಆರ್ +0.280)
ಉಳಿದಿರುವ ಪಂದ್ಯಗಳು: 
ಗುಜರಾತ್ ಲಯನ್ಸ್ ವಿರುದ್ಧ, ಕಾನ್ಪುರ, 19 ಮೇ 2016
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ, 22 ಮೇ 2016
ಎರಡೂ ಪಂದ್ಯಗಳಲ್ಲಿ ಜಯಗಳಿಸಿದರೆ ಅವರ ಅರ್ಹತೆ ದೃಢಪಡುತ್ತದೆ. ಆದರೂ ಅದರ ಅಂತಿಮ ಫಲಿತಾಂಶವು ಇತರೆ ಫಲಿತಾಂಶಗಳನ್ನು ಆಧರಿಸಿರುತ್ತದೆ.  ಅದು ಏಕಮಾತ್ರ ಗೆಲುವಿನ ಮೂಲಕ ಪ್ಲೇಆಫ್ ಪ್ರವೇಶಿಸಬಹುದು. ಆದರೆ ಟಾಪ್ 2ನಲ್ಲಿ ಕೊನೆಗೊಳ್ಳುವ ಅವಕಾಶಕ್ಕೆ ಧಕ್ಕೆಯಾಗುತ್ತದೆ.  ಸನ್‌ರೈಸರ್ಸ್, ಗುಜರಾತ್ ಲಯನ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಮೇಲುಗೈ ಸಾಧಿಸಬಹುದು.
 
ಇನ್ನುಳಿದ ಎರಡೂ ಪಂದ್ಯಗಳಲ್ಲಿ ಸೋತರೆ, ಉಳಿದ ಟೀಮುಗಳು 14 ಪಾಯಿಂಟ್‌ ಗಳಿಸಿದ್ದರೆ, ಅದರ ನೆಟ್ ರನ್ ರೇಟ್‌ನಲ್ಲಿ ಕಡಿಮೆಯಾಗಬಹುದು. 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ