ಐಪಿಎಲ್ ಗೂ ಇಲ್ಲ, ಟೆಸ್ಟ್ ಚಾಂಪಿಯನ್ ಫೈನಲ್ ಗೂ ಇರಲ್ಲ ಜಸ್ಪ್ರೀತ್ ಬುಮ್ರಾ!
 
ಐಪಿಎಲ್ ವೇಳೆಗೆ ಬುಮ್ರಾ ಚೇತರಿಸಿಕೊಂಡು ಕಮ್ ಬ್ಯಾಕ್ ಮಾಡಬಹುದು ಎನ್ನಲಾಗಿತ್ತು. ಆದರೆ ಎನ್ ಸಿಎ ಇನ್ನೂ ಫಿಟ್ನೆಸ್ ಸರ್ಟಿಫಿಕೇಟ್ ನೀಡಿರಲಿಲ್ಲ.
									
				ಆದರೆ ಈಗಿನ ವರದಿ ಪ್ರಕಾರ ಬುಮ್ರಾ ಇನ್ನೂ ಫಿಟ್ ಆಗಿಲ್ಲ. ಹೀಗಾಗಿ ಐಪಿಎಲ್ ಮಾತ್ರವಲ್ಲ, ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲೂ ಆಡುವುದಿಲ್ಲ. ಮುಂಬರುವ ಏಕದಿನ ವಿಶ್ವಕಪ್ ಗೆ ಮುನ್ನ ಬುಮ್ರಾ ಫಿಟ್ ಆಗಿರಲು ಈಗಲೇ ರಿಸ್ಕ್ ತೆಗೆದುಕೊಳ್ಳಲೇ ಇರಲು ಬಿಸಿಸಿಐ ನಿರ್ಧರಿಸಿದೆ.