ಇವರಿಲ್ಲದೇ ಕ್ರಿಕೆಟಿಗ ಕೆಎಲ್ ರಾಹುಲ್ ಗೆ ಜೀವನವೇ ಇಲ್ವಂತೆ!
ಈ ನಾಲ್ಕು ವಿಚಾರಗಳು ಇಲ್ಲದೇ ನನ್ನ ಬದುಕೇ ಇಲ್ಲ ಎಂದು ರಾಹುಲ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ವಸ್ತುಗಳು ಯಾವುವು ಗೊತ್ತಾ?
ಅವರೇ ಲಿಸ್ಟ್ ಮಾಡಿದ್ದಾರೆ ನೋಡಿ. ಮೊದಲನೆಯದಾಗಿ ಕ್ರಿಕೆಟ್, ನಂತರ ಸ್ನೇಹಿತರು, ಸಿಂಬಾ (ಮೆಚ್ಚಿನ ನಾಯಿ), ಮೆಚ್ಚಿನ ಬಟ್ಟೆಗಳು. ಇದರ ಜತೆಗೆ ಮೆಚ್ಚಿನ ಆಹಾರವಂತೂ ಇರಲೇಬೇಕು. ಇವಿಷ್ಟೂ ಇಲ್ಲದೇ ನನ್ನ ಜೀವನವೇ ಇಲ್ಲ ಎಂದು ರಾಹುಲ್ ಬರೆದುಕೊಂಡಿದ್ದಾರೆ.