ಬಹಿರಂಗವಾಗಿ ಪ್ರೀತಿ ಒಪ್ಪಿಕೊಂಡ ಕೆಎಲ್ ರಾಹುಲ್
ಪಂದ್ಯದ ನಂತರ ಅಥಿಯಾ ಜೊತೆಗಿನ ಫೋಟೋ ಪ್ರಕಟಿಸಿರುವ ರಾಹುಲ್, ಹ್ಯಾಪೀ ಬರ್ತ್ ಡೇ ಮೈ ಲವ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅಥಿಯಾ ಜೊತೆಗಿನ ಪ್ರೇಮ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಇದಕ್ಕೂ ಮೊದಲು ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕನ್ ಫರ್ಮ್ ಆಗಿದ್ದರೂ ಇಬ್ಬರೂ ಅಧಿಕೃತ ಹೇಳಿಕೆ ಕೊಟ್ಟಿರಲಿಲ್ಲ. ಈಗ ಅಥಿಯಾ ಬರ್ತ್ ಡೇ ದಿನವೇ ರಾಹುಲ್ ಬಿಂದಾಸ್ ಆಗಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ.