ಕೊಹ್ಲಿ ಫ್ಯಾನ್ಸ್ ಕೋಪ ಹೆಚ್ಚಿಸಿದ ಗಂಗೂಲಿ ಹೇಳಿಕೆ
ಏಷ್ಯಾ ಕಪ್ ನಲ್ಲಿ ವಿರಾಟ್ ಕೊಹ್ಲಿ ಇಲ್ಲದೆಯೂ ರೋಹಿತ್ ಶರ್ಮಾ ನಾಯಕರಾಗಿ ಟೀಂ ಇಂಡಿಯಾ ಗೆದ್ದಿತ್ತು ಎಂದು ಗಂಗೂಲಿ ನೀಡಿದ ಹೇಳಿಕೆಯೊಂದು ಕೊಹ್ಲಿ ಅಭಿಮಾನಿಗಳ ಆಕ್ರೋಶ ಹೆಚ್ಚಿಸಿದೆ.
ಗಂಗೂಲಿ ಕುರಿತು ವಿವಿಧ ಮೆಮೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಗಂಗೂಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಯ್ ಶಾ ಮತ್ತು ಗಂಗೂಲಿ ಆಡಳಿತ ಬಿಸಿಸಿಐನಲ್ಲಿ ಕೊನೆಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.