ಅಭಿನವ್ ಮುಕುಂದ್ ರ ವರ್ಣಬೇಧ ಆರೋಪಕ್ಕೆ ನಾಯಕ ಕೊಹ್ಲಿ ಪ್ರತಿಕ್ರಿಯೆ ಏನು ಗೊತ್ತಾ?
ಅಭಿನವ್ ಹೇಳಿರುವುದು ಆತನ ಅನುಭವದ ಮಾತು. ಅದನ್ನು ಹೆಡ್ ಲೈನ್ ಮಾಡಿಕೊಂಡು ವಿವಾದ ಮಾಡಬೇಡಿ ಎಂದು ಅಶ್ವಿನ್ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ಇನ್ನೊಂದೆಡೆ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ‘ಕರೆಕ್ಟ್ ಆಗಿ ಹೇಳಿದ್ರಿ’ ಎಂದು ಮುಕುಂದ್ ಬೆನ್ನಿಗೆ ನಿಂತಿದ್ದಾರೆ.