ಐಪಿಎಲ್ 2022 ಉಳಿಸಿಕೊಳ್ಳುವ ಆಟಗಾರರ ಪ್ರಕಟಣೆಗೆ ಇಂದು ಅಂತಿಮ ದಿನ

ಮಂಗಳವಾರ, 30 ನವೆಂಬರ್ 2021 (11:19 IST)
ಮುಂಬೈ: ಐಪಿಎಲ್ 2022 ಕ್ಕೆ ಆಯಾ ಫ್ರಾಂಚೈಸಿಗಳು ಉಳಿಸಿಕೊಳ‍್ಳುವ ಆಟಗಾರರ ಅಂತಿಮ ಪಟ್ಟಿ ನೀಡಲು ಇಂದು ಕೊನೆಯ ದಿನಾಂಕವಾಗಿದೆ.

ನಾಳೆ ಐಪಿಎಲ್ 2022 ರಲ್ಲಿ ಆಯಾ ಫ್ರಾಂಚೈಸಿಗಳಲ್ಲೇ ಉಳಿದುಕೊಂಡ ಆಟಗಾರರ ಅಂತಿಮ ಪಟ್ಟಿಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ.

ನಾಳೆ ಸಂಜೆ ಈ ಕಾರ್ಯಕ್ರಮ ನಡೆಯಲಿದ್ದು, ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ ಸ್ಟಾರ್ ಆಪ್ ಗಳಲ್ಲಿ ನೇರಪ್ರಸಾರವಿರಲಿದೆ. ಬೆಳಿಗ್ಗೆ 9.30 ರಿಂದ ಲೈವ್ ಆಗಿ ರಿಟೈನ್ ಪ್ರಕ್ರಿಯೆಯನ್ನು ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ