ಬುಕ್ ಮೈ ಶೋನಲ್ಲಿ ಏಕದಿನ ವಿಶ್ವಕಪ್ ಟಿಕೆಟ್ ಸೇಲ್ ಶುರು
ಇಂದಿನಿಂದ ಆನ್ ಲೈನ್ ಟಿಕೆಟ್ ಖರೀದಿಗೆ ಅವಕಾಶವಿರಲಿದೆ ಎಂದು ಬಿಸಿಸಿಐ ಪ್ರಕಟಣೆ ನೀಡಿದೆ. ಸೆಪ್ಟೆಂಬರ್ 14 ರ ಬಳಿಕ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.
ಸೆಪ್ಟೆಂಬರ್ 29 ರಂದು ಟೂರ್ನಮೆಂಟ್ ಶುರುವಾಗಲಿದ್ದು, ನವಂಬರ್ 19 ರವರೆಗೆ ಭಾರತದ ವಿವಿಧ ಮೈದಾನಗಳಲ್ಲಿ ಪ್ರತಿಷ್ಠಿತ ವಿಶ್ವಕಪ್ ಟೂರ್ನಿ ನಡೆಯಲಿದೆ.