ನಂ.3 ವಿರಾಟ್ ಕೊಹ್ಲಿಗೇ ಫಿಕ್ಸ್: ರೋಹಿತ್ ಶರ್ಮಾ
 
ಏಷ್ಯಾ ಕಪ್ ಗೆ ತಂಡ ಪ್ರಕಟಿಸಿದ ಬಳಿಕ ಮಾಧ‍್ಯಮಗಳ ಜೊತೆ ಮಾತನಾಡುವಾಗ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಬಗ್ಗೆ ರೋಹಿತ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
									
				ಆರಂಭಿಕರು ಅವರ ಸ್ಥಾನದಲ್ಲೇ ಆಡಲಿದ್ದಾರೆ. ಅದೇ ರೀತಿ ಮೂರನೇ ಕ್ರಮಾಂಕ (ವಿರಾಟ್ ಕೊಹ್ಲಿ) ಕೂಡಾ ಫಿಕ್ಸ್ ಆಗಿದೆ. ಕೆಎಲ್ ರಾಹುಲ್ ಗಾಯಗೊಳ್ಳುವ ಮೊದಲು ಐದನೇ ಕ್ರಮಾಂಕದಲ್ಲಿ ಆಡಿದ್ದರು. ಈಗಲೂ ಅದು ಮುಂದುವರಿಯಲಿದೆ ಎಂದಿದ್ದಾರೆ.