ಜೊಹಾನ್ಸ್ ಬರ್ಗ್ ಟೆಸ್ಟ್ ದುಸ್ಥಿತಿಗೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗೆ ಮೈಯೆಲ್ಲಾ ಗಾಯ!
ಈ ಪಿಚ್ ನ ಸ್ಥಿತಿ ನೋಡಿ ಮಾಜಿ ಕ್ರಿಕೆಟಿಗರು, ಕಾಮೆಂಟೇಟರ್ ಗಳು ಟೀಕೆ ಮಾಡಿದ್ದಾರೆ. ಇದೊಂದು ಕಳಪೆ ಪಿಚ್ ಆಗಿದ್ದು, ಆಟವನ್ನು ನಿಲ್ಲಿಸುವುದು ಒಳಿತು ಎಂದು ಕಮೆಂಟೇಟರ್, ಮಾಜಿ ಕ್ರಿಕೆಟಿಗ ಮೈಕಲ್ ಹೋಲ್ಡಿಂಗ್ ಅಭಿಪ್ರಾಯಪಟ್ಟಿದದ್ದಾರೆ. ಭಾರತದ ಮಾಜಿ ನಾಯಕ ಗಂಗೂಲಿ, ಸುನಿಲ್ ಗವಾಸ್ಕರ್ ಕೂಡಾ ಐಸಿಸಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.