ಟೀಂ ಇಂಡಿಯಾ ಕ್ರಿಕೆಟಿಗರ ಚಿಂತೆ ಹೆಚ್ಚಿಸಲಿದೆ ಕೋಚ್ ರವಿಶಾಸ್ತ್ರಿ ಈ ನಿರ್ಧಾರ!
 
ಆದರೆ ಈಗ ಕೋಚ್ ರವಿಶಾಸ್ತ್ರಿ ಆ ಅಂಕ ಮಾನದಂಡವನ್ನು 17 ಕ್ಕೆ ಏರಿಕೆ ಮಾಡಲು ಚಿಂತನೆ ನಡೆಸಿದ್ದಾರೆ.  ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರೊಂದಿಗೆ ರವಿಶಾಸ್ತ್ರಿ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಟೀಂ ಇಂಡಿಯಾಕ್ಕೆ ಸ್ಥಾನ ಪಡೆಯುವುದು ಕ್ರಿಕೆಟಿಗರಿಗೆ ಇನ್ನೂ ಕಷ್ಟವಾಗಲಿದೆ.