ಕ್ಯಾಪ್ಟನ್ ಕೊಹ್ಲಿಯ ಕೋಪವೆಂದರೆ ಭಯವಾಗುತ್ತೆ ಎಂದ ರಿಷಬ್ ಪಂತ್
‘ನನಗೆ ಬೇರೆ ಯಾರ ಮೇಲೂ ಭಯವಿಲ್ಲ. ಆದರೆ ವಿರಾಟ್ ಭಯ್ಯಾ ಕೋಪದಲ್ಲಿದ್ದಾಗ ಭಯವಾಗುತ್ತೆ. ಆದರೆ ನಾವು ತಪ್ಪು ಮಾಡಿದಾಗ ಮಾತ್ರ ಭಯಪಡಬೇಕು. ಹೀಗೆ ಇನ್ನೊಬ್ಬರು ನಮ್ಮ ಮೇಲೆ ಕೋಪಗೊಂಡಾಗಲೇ ನಮಗೆ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗುವುದು’ ಎಂದು ರಿಷಬ್ ಹೇಳಿಕೊಂಡಿದ್ದಾರೆ.