ಐಪಿಎಲ್: ಕೆಲವು ಪಂದ್ಯಗಳಿಂದ ಹೊರಗುಳಿಯುವ ಸೂಚನೆ ನೀಡಿದ ವಿರಾಟ್ ಕೊಹ್ಲಿ
ಚೆನ್ನೈ ವಿರುದ್ಧದ ಪಂದ್ಯಕ್ಕೂ ಮೊದಲು ಮಾತನಾಡಿದ್ದ ಕೊಹ್ಲಿ ‘ನಮ್ಮ ದೇಹ ನಮ್ಮ ಜವಾಬ್ಧಾರಿ. ಯಾವುದೇ ರೀತಿಯ ನೋವು, ದೈಹಿಕ ತೊಂದರೆ ಕಂಡುಬಂದರೆ ತಕ್ಷಣವೇ ಫಿಸಿಶಿಯನ್ ಗೆ ತಿಳಿಸಿ. ಅವರು ಆಡಬೇಡಿ ಎಂದರೆ ಮಾತು ಕೇಳಿ. ಐಪಿಎಲ್ ವೇಳೆ ಭಾರತೀಯ ಆಟಗಾರರು ಎಷ್ಟು ಆರಾಮವಾಗಿರುತ್ತಾರೆ ಎಂದು ನನಗೆ ಗೊತ್ತಿಲ್ಲ. ನಾವು ಎರಡನ್ನೂ ಬ್ಯಾಲೆನ್ಸ್ ಮಾಡಬೇಕಿದೆ’ ಎಂದು ಕೊಹ್ಲಿ ಹೇಳಿದ್ದಾರೆ.