ರೋಡ್ ಸೇಫ್ಟೀ ಕ್ರಿಕೆಟ್ ಟೂರ್ನಮೆಂಟ್: ದಿಗ್ಗಜರ ಕ್ರಿಕೆಟ್ ನೋಡಲು ಇಲ್ಲಿ ಬುಕ್ ಮಾಡಿ

ಶನಿವಾರ, 22 ಫೆಬ್ರವರಿ 2020 (08:58 IST)
ಮುಂಬೈ: ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಚಿನ್, ಬ್ರಿಯಾನ್ ಲಾರಾ ಮುಂತಾದ ದಿಗ್ಗಜರ ಆಟವನ್ನು ಮತ್ತೆ ಪ್ರತ್ಯಕ್ಷವಾಗಿ ನೋಡಲು ಬಯಸುವವರು ಟಿಕೆಟ್ ಬುಕ್ ಮಾಡೋದು ಹೇಗೆ ಎಂದು ತಿಳಿದುಕೊಳ್ಳಿ.


ಪುಣೆಯಲ್ಲಿ ನಡೆಯವ ಪಂದ್ಯಗಳಿಗೆ ಟಿಕೆಟ್ ಬುಕ್ ಮಾಡಲು ಬುಕ್ ಮೈ ಶೋನ ಅಧಿಕೃತ ವೆಬ್ ಸೈಟ್ ಗೆ ಹೋಗಿ ಬುಕ್ ಮಾಡಬಹುದು. ಪುಣೆಯಲ್ಲಿ ಒಟ್ಟು 11 ಪಂದ್ಯಗಳು ನಡೆಯಲಿದ್ದು, ಉಳಿದ ಪಂದ್ಯಗಳು ಮುಂಬೈನ ವಾಂಖೆಡೆ ಮೈದಾನ ಮತ್ತು ಅಂತಿಮ ಪಂದ್ಯ ಬ್ರೆಬೋರ್ನ್ ಮೈದಾನದಲ್ಲಿ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ