ಚೀಟ್ ಮಾಡಿ ಗೆದ್ದ ಮೇಲೆಯೂ ಹೆಮ್ಮೆಪಡುವುದೇಕೆ? ಸೌರಾಷ್ಟ್ರ ನಾಯಕನಿಗೆ ಟ್ರೋಲ್ ಮಾಡಿದ ಕರ್ನಾಟಕ ಅಭಿಮಾನಿಗಳು
ಇದರ ನಡುವೆಯೇ ಸೆಲ್ಫೀ ತೆಗೆದು, ಗೆದ್ದಿದ್ದಕ್ಕೆ ಹೆಮ್ಮೆಯಿದೆ. ಈ ತಂಡದ ಬಗ್ಗೆ ನನಗೆ ಹೆಮ್ಮೆಯಿದೆ ಎಂದೆಲ್ಲಾ ಬರೆದುಕೊಂಡ ಸೌರಾಷ್ಟ್ರ ನಾಯಕ ಜಯದೇವ್ ಉನಾದ್ಕಟ್ ಗೆ ಚೀಟ್ ಮಾಡಿ ಗೆದ್ದ ಮೇಲೆ ಖುಷಿಪಡುವುದೇಕೆ? ನಿಜವಾಗಿ ಗೆದ್ದಿದ್ದು ಕರ್ನಾಟಕ. ನಿಮ್ಮ ತಂಡದಲ್ಲಿ ಇನ್ನೊಬ್ಬರು ಇರಬೇಕಲ್ಲಾ? ನಿಜವಾದ ಗೆಲುವಿಗೆ ಕಾರಣರಾದವರು ಎಂದು ಅಭಿಮಾನಿಗಳು ಅಂಪಾಯರ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟು ಟ್ರೋಲ್ ಮಾಡಿದ್ದಾರೆ.