ತಂದೆಯಾದ ಜಸ್ಪ್ರೀತ್ ಬುಮ್ರಾಗೆ ಪಾಕ್ ವೇಗಿ ಶಾಹೀನ್ ಅಫ್ರಿದಿ ವಿಶೇಷ ಉಡುಗೊರೆ
ನಿನ್ನೆ ಪಾಕಿಸ್ತಾನ ವಿರುದ್ಧದ ಸೂಪರ್ ಫೋರ್ ಪಂದ್ಯದ ವೇಳೆ ಬುಮ್ರಾಗೆ ಅಫ್ರಿದಿ ಉಡುಗೊರೆ ನೀಡಿದರು ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರ ಹೃದಯ ಗೆದ್ದಿದೆ.
ಬುಮ್ರಾಗೆ ಗಿಫ್ಟ್ ಬಾಕ್ಸ್ ಒಂದನ್ನು ನೀಡಿದ ಶಾಹೀನ್ ಅಫ್ರಿದಿ ಕೈ ಕುಲುಕಿ ಅಭಿನಂದಿಸಿದ್ದಾರೆ. ಭಾರತ-ಪಾಕ್ ಕ್ರಿಕೆಟಿಗರ ನಡುವಿನ ಸ್ನೇಹಕ್ಕೆ ಇದು ಸಾಕ್ಷಿಯಾಯಿತು.