ತಂಡಕ್ಕೆ ಕಮ್ ಬ್ಯಾಕ್ ಮಾಡುವ ಶಿಖರ್ ಧವನ್ ಕನಸು ಭಗ್ನ?
ಈ ಮೂಲಕ ಹಲವು ಸಮಯದ ಬಳಿಕ ಶಿಖರ್ ಧವನ್ ಗೆ ತಂಡಕ್ಕೆ ಕಮ್ ಬ್ಯಾಕ್ ಮಾಡಲು ಅವಕಾಶ ಸಿಗಬಹುದಿತ್ತು. ಆದರೆ ಆ ಕನಸು ಈಗ ಭಗ್ನವಾಗಿದೆ.
ಏಷ್ಯನ್ ಗೇಮ್ಸ್ ಗೆ ಬಿಸಿಸಿಐ ತಂಡ ಪ್ರಕಟಿಸಿದ್ದು ಋತುರಾಜ್ ಗಾಯಕ್ ವಾಡ್ ಗೆ ಪಟ್ಟ ಕಟ್ಟಲಾಗಿದೆ. ಬಹುತೇಕ ಯುವ ಕ್ರಿಕೆಟಿಗರೇ ಈ ತಂಡದಲ್ಲಿದ್ದಾರೆ. ಈ ತಂಡದಲ್ಲೂ ಧವನ್ ಗೆ ಸ್ಥಾನ ಸಿಕ್ಕಿಲ್ಲ. ಇನ್ನು, ಏಕದಿನ ವಿಶ್ವಕಪ್ ಗೆ ಅವರಿಗೆ ತಂಡದಲ್ಲಿ ಅವಕಾಶ ಸಿಗುವ ಸಾಧ‍್ಯತೆಯೇ ಇಲ್ಲ. ಹೀಗಾಗಿ ಟೀಂ ಇಂಡಿಯಾಗೆ ವಾಪಸ್ ಆಗುವ ಶಿಖರ್ ಧವನ್ ಗೆ ಬಹುತೇಕ ಬಾಗಿಲು ಮುಚ್ಚಿದಂತಾಗಿದೆ.