ಮಹಿಳಾ ಕ್ರಿಕೆಟ್: ವಿಶ್ವದಾಖಲೆ ಮಾಡಿದ ಭಾರತದ ಸ್ಮೃತಿ ಮಂಥನಾ
ಈ ಮೊದಲು ನ್ಯೂಜಿಲೆಂಡ್ ನ ಸುಜೀ ಬೇಟ್ಸ್ ಸತತ 9 ಅರ್ಧಶತಕ ಗಳಿಸಿ ದಾಖಲೆ ಮಾಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ದ.ಆಫ್ರಿಕಾ 41 ಓವರ್ ಗಳಲ್ಲಿ 157 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು 28.4 ಓವರ್ ಗಳಲ್ಲಿ ಬೆನ್ನತ್ತಿದ ಭಾರತ 1 ವಿಕೆಟ್ ಕಳೆದುಕೊಂಡು 160 ರನ್ ಗಳಿಸುವ ಮೂಲಕ ಗುರಿ ಮುಟ್ಟಿತು.