ಸಚಿನ್ ಮೇಲೆ ಅಂದು ಮಾಡಿದ ಪ್ರಮಾದಕ್ಕೆ ಇಂದು ಪಶ್ಚಾತ್ತಾಪ ಪಟ್ಟ ಮಾಜಿ ಅಂಪೈರ್ ಸ್ಟೀವ್ ಬಕ್ನರ್
‘ಒಮ್ಮೆ ಆಸ್ಟ್ರೇಲಿಯಾದಲ್ಲಿ, ಇನ್ನೊಮ್ಮೆ ಭಾರತದಲ್ಲೇ ಸಚಿನ್ ನಾಟೌಟ್ ಆಗಿದ್ದರೂ ನನ್ನ ಕಣ್ತಪ್ಪಿನಿಂದ ಔಟ್ ಎಂದು ತೀರ್ಪು ನೀಡಿದ್ದೆ. ಆದರೆ ಮಾನವರಾಗಿ ತಪ್ಪು ಮಾಡುವುದು ಸಹಜ. ಹಾಗಿದ್ದರೂ ಆ ತಪ್ಪುಗಳಿಗೆ ನಾನು ಈಗಲೂ ಪಶ್ಚಾತ್ತಾಪ ಪಡುತ್ತೆನೆ’ ಎಂದು ಬಕ್ನರ್ ಹೇಳಿಕೊಂಡಿದ್ದಾರೆ.