ವಿಶ್ವಕಪ್ ನಲ್ಲಿ ಆಡುವಾಗ ಟೀಂ ಇಂಡಿಯಾ ಆಟಗಾರರು ಇಟ್ಟ ಬೇಡಿಕೆಗಳ ಲಿಸ್ಟ್ ನಲ್ಲಿ ಏನೇನಿದೆ ಗೊತ್ತಾ?!
ಇಂಗ್ಲೆಂಡ್ ಪ್ರವಾಸ ಮಾಡಿದ್ದಾಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಮಗೆ ಬೇಕಾದ ಹಣ್ಣು ಒದಗಿಸಿರಲಿಲ್ಲ. ಅಭ್ಯಾಸ ನಡೆಸಲು ಉತ್ತಮ ಜಿಮ್ ಸೌಲಭ್ಯ ಬೇಕು ಎಂದೆಲ್ಲಾ ಬೇಡಿಕೆ ಪಟ್ಟಿ ಇಟ್ಟಿದೆ. ಮೊನ್ನೆಯಷ್ಟೇ ಹೈದರಾಬಾದ್ ನಲ್ಲಿ ನಡೆದ ಈ ಸಭೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪ ನಾಯಕ ಅಜಿಂಕ್ಯಾ ರೆಹಾನೆ, ರೋಹಿತ್ ಶರ್ಮಾ, ಕೋಚ್ ರವಿಶಾಸ್ತ್ರಿ ಪಾಲ್ಗೊಂಡಿದ್ದರು.