ಇದೇ ವಾರ ಏಕದಿನ ವಿಶ್ವಕಪ್ ಗೆ ಟೀಂ ಇಂಡಿಯಾ ಪ್ರಕಟ?
ಎಲ್ಲಾ ತಂಡಗಳೂ 30 ದಿನ ಮುಂಚಿತವಾಗಿ ಐಸಿಸಿಗೆ ತನ್ನ ಆಟಗಾರರ ಲಿಸ್ಟ್ ಸಿದ್ಧಪಡಿಸಿ ಕೊಡಬೇಕು. ಅದರಂತೆ ಸೆಪ್ಟೆಂಬರ್ 2 ರಂದು ಟೀಂ ಇಂಡಿಯಾ ಪ್ರಕಟವಾಗುವ ಸಾಧ‍್ಯತೆಯಿದೆ.
ಈಗಾಗಲೇ ಟೀಂ ಇಂಡಿಯಾ ಏಷ್ಯಾ ಕಪ್ ನಲ್ಲಿ ಭಾಗಿಯಾಗಲು ಶ್ರೀಲಂಕಾಗೆ ಪ್ರಯಾಣಿಸಿದೆ. ಸೆಪ್ಟೆಂಬರ್ 2 ರಂದು ಭಾರತ-ಪಾಕಿಸ್ತಾನ ಪಂದ್ಯವಿದ್ದು, ಅದರ ಜೊತೆಗೆ ಆಟಗಾರರಿಗೆ ವಿಶ್ವಕಪ್ ತಂಡ ಪ್ರಕಟವಾಗುವ ಕಾರಣಕ್ಕೆ ಒತ್ತಡ ಹೆಚ್ಚಾಗಲಿದೆ.