ಟೀಂ ಇಂಡಿಯಾ ವಿರುದ್ಧ ಇದುವರೆಗೆ ಯಾರೂ ಮಾಡದ ಸಾಹಸ ಮಾಡಿದ ಆಸ್ಟ್ರೇಲಿಯಾ!
ಆಸ್ಟ್ರೇಲಿಯಾಕ್ಕೆ ಮೊಹಾಲಿ ಮೈದಾನ ಅದೃಷ್ಟದ ಮೈದಾನ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇಲ್ಲಿ ಆಡಿದ ಏಳು ಪಂದ್ಯಗಳ ಪೈಕಿ ಆರನ್ನು ಆಸೀಸ್ ಗೆದ್ದಿದೆ. ಭಾರತದ ವಿರುದ್ಧ ಯಾವುದೇ ತಂಡ ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಿದ ದಾಖಲೆಗಳಿರಲಿಲ್ಲ. ಅದನ್ನೀಗ ಆಸೀಸ್ ಮಾಡಿದೆ.