ಟೀಂ ಇಂಡಿಯಾ ಹೊಸ ಜೆರ್ಸಿ ಇಂದು ರಾತ್ರಿಯೇ ಅನಾವರಣ

ಭಾನುವಾರ, 18 ಸೆಪ್ಟಂಬರ್ 2022 (18:20 IST)
ಮುಂಬೈ: ಟಿ20 ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾಗೆ ಹೊಸ ಜೆರ್ಸಿ ಸಿಗಲಿದೆ ಎಂದು ಇತ್ತೀಚೆಗಷ್ಟೇ ಬಿಸಿಸಿಐ ಸುಳಿವು ನೀಡಿತ್ತು.

ಇಂದು ರಾತ್ರಿ ಟೀಂ ಇಂಡಿಯಾದ ಹೊಸ ಜೆರ್ಸಿ ಅನಾವರಣಗೊಳ‍್ಳಲಿದೆ. ರಾತ್ರಿ 8 ಗಂಟೆಗೆ ಭಾರತೀಯ ಕ್ರಿಕೆಟಿಗರ ಹೊಸ ಜೆರ್ಸಿ ಅನಾವರಣಗೊಳ್ಳಲಿದೆ.

ಮತ್ತೆ ಮೊದಲಿನಂತೆ ತಂಡಕ್ಕೆ ತಿಳಿ ನೀಲಿ ಬಣ್ಣದ ಜೆರ್ಸಿ ಸಿಗಲಿದೆ. ಮುಂಬೈನಲ್ಲಿ ಜೆರ್ಸಿ ಲಾಂಚ್ ಕಾರ್ಯಕ್ರಮ ನಡೆಯಲಿದ್ದು, ಅಧಿಕೃತ ಪ್ರಾಯೋಜಕ ಕಂಪನಿಯಾದ ಎಂಪಿಎಲ್ ನ ಇನ್ ಸ್ಟಾಗ್ರಾಂ ಪುಟದಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ