ಲಂಕಾ ವಿರುದ್ಧ ಮತ್ತೊಮ್ಮೆ ಟೀಂ ಇಂಡಿಯಾ ರನ್ ರಾಶಿ
ನಂತರ ತಂಡವನ್ನು ಆಧರಿಸಿದ ರವಿಚಂದ್ರನ್ ಅಶ್ವಿನ್ 47 ರನ್ ಗಳಿಸಿದ್ದು, ಅರ್ಧಶತಕದ ಹಾದಿಯಲ್ಲಿದ್ದಾರೆ. ಅವರಿಗೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ 16 ರನ್ ಗಳಿಸಿ ಜತೆ ನೀಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಂತೇ ಇಲ್ಲಿಯೂ ಭಾರತದ ಬ್ಯಾಟ್ಸ್ ಮನ್ ಗಳು ಸಂಪೂರ್ಣ ಹಿಡಿತ ಸಾಧಿಸಿದ್ದು, ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದ್ದಾರೆ.