ಟೀಂ ಇಂಡಿಯಾ ಆಯ್ಕೆ ಸಮಿತಿಗೂ ಇದು ಕೊನೆಯ ಸರಣಿ!

ಮಂಗಳವಾರ, 24 ಡಿಸೆಂಬರ್ 2019 (09:06 IST)
ಮುಂಬೈ: ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಪ್ರಕಟಿಸಿರುವ ಆಯ್ಕೆ ಸಮಿತಿಗೆ ಇದು ಕೊನೆಯ ಸರಣಿಯಾಗಿದೆ!


ಅಂದರೆ ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ಕಾರ್ಯಾವಧಿ ಮುಕ್ತಾಯವಾಗುತ್ತಿದ್ದು, ನಿನ್ನೆ ಕೊನೆಯದಾಗಿ ಈ ಸಮಿತಿ ತಂಡವನ್ನು ಆಯ್ಕೆ ಮಾಡಿದೆ.

ಇದಾದ ಬಳಿಕ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ನೇಮಕವಾಗಲಿದ್ದು, ಆ ಸಮಿತಿಯೇ ಹೊಸ ಆಯ್ಕೆ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ