ಪಾಕಿಸ್ತಾನವೇ ಆತಿಥ್ಯ ವಹಿಸಿದರೂ ಏಷ್ಯಾ ಕಪ್ ಆಡಲಿದೆ ಟೀಂ ಇಂಡಿಯಾ!
ಆದರೆ ಈಗ ಪಾಕಿಸ್ತಾನವೇ ಆತಿಥ್ಯ ವಹಿಸಿದರೂ ಏಷ್ಯಾ ಕಪ್ ನಲ್ಲಿ ಭಾರತ ಆಡಲಿದೆ. ಅದು ಹೇಗೆ ಅಂತೀರಾ? ಅದಕ್ಕೆ ಒಂದು ಉಪಾಯ ಮಾಡಲಾಗಿದೆ.
2023 ರ ಏಷ್ಯಾ ಕಪ್ ನ್ನು ಪಾಕಿಸ್ತಾನ ಮತ್ತು ಯುಎಇ ಜಂಟಿಯಾಗಿ ಆಯೋಜಿಸಲಿದೆ. ಭಾರತ ಆಡಲಿರುವ ಎಲ್ಲಾ ಪಂದ್ಯಗಳು ಯುಎಇನಲ್ಲಿ ನಡೆಯುವ ಸಾಧ‍್ಯತೆಯಿದೆ. ಈ ಮೂಲಕ ಭಾರತ ಏಷ್ಯಾ ಕಪ್ ನಿಂದ ಹೊರಹೋಗದಂತೆ ನೋಡಿಕೊಳ್ಳಲಾಗಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬರಲಿದೆ.