ಐಸಿಸಿ ಟೆಸ್ಟ್ ತಂಡದಲ್ಲಿ ಟೀಂ ಇಂಡಿಯಾದ ಮೂವರು

ಗುರುವಾರ, 20 ಜನವರಿ 2022 (16:27 IST)
ದುಬೈ: ಐಸಿಸಿ 2021 ನೇ ಸಾಲಿನ ವರ್ಷದ ಟೆಸ್ಟ್ ತಂಡದಲ್ಲಿ ಟೀಂ ಇಂಡಿಯಾದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ.

ಭಾರತದ ರೋಹಿತ್ ಶರ್ಮಾ, ರಿಷಬ್ ಪಂತ್ ಮತ್ತು ರವಿಚಂದ್ರನ್ ಅಶ್ವಿನ್ ಐಸಿಸಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ತಂಡಕ್ಕೆ ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ನಾಯಕರಾಗಿದ್ದಾರೆ.

ಇವರಲ್ಲದೆ ಆಸ್ಟ್ರೇಲಿಯಾದ ಲಬುಶೇನ್, ಇಂಗ್ಲೆಂಡ್ ಜೋ ರೂಟ್, ಪಾಕಿಸ್ತಾನದ ಫವಾದ್ ಅಲಂ, ಹಸನ್ ಅಲಿ, ಶಾಹಿನ್ ಅಫ್ರಿದಿ, ನ್ಯೂಜಿಲೆಂಡ್ ನ ಕೈಲ್ ಜೆಮಿಸನ್ ಸ್ಥಾನ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ