ನಿದ್ರೆ ಮಾಡುತ್ತಿದ್ದ ಅಭಿಮಾನಿಗಳನ್ನು ವಿರಾಟ್ ಕೊಹ್ಲಿ ಬಡಿದೆಬ್ಬಿಸಿದ್ದು ಹೇಗೆ ಗೊತ್ತಾ?
ಇದರಿಂದಾಗಿ ಮೈದಾನದಲ್ಲಿದ್ದ ಪ್ರೇಕ್ಷಕರು ಅಕ್ಷರಶಃ ನಿದ್ರೆಯ ಮೂಡ್ ಗೆ ಜಾರಿದ್ದರು. ಮೂರನೇ ದಿನದಾಟದ ಸುಡು ಮಧ್ಯಾಹ್ನದ ವೇಳೆ ಪ್ರೇಕ್ಷಕರು ಈ ರೀತಿ ಆಸಕ್ತಿಯಲ್ಲದೇ ಕುಳಿತಿದ್ದು ನಾಯಕ ವಿರಾಟ್ ಕೊಹ್ಲಿಗೆ ಇಷ್ಟವಾಗಲಿಲ್ಲ.
ಹೀಗಾಗಿ ಅವರು ಚಪ್ಪಾಳೆ ತಟ್ಟಿ ಪ್ರೇಕ್ಷಕರ ಕಡೆಗೆ ಹೆಚ್ಚು ಸದ್ದು ಮಾಡುವಂತೆ ಸನ್ನೆ ಮಾಡಿದರು. ಜೋರಾಗಿ ಕೂಗುವಂತೆ ಅವರು ಸನ್ನೆ ಮಾಡುತ್ತಿದ್ದಂತೆ ನಿದ್ರೆಯಿಂದ ಎಚ್ಚೆತ್ತ ಪ್ರೇಕ್ಷಕರು ಜೋರಾಗಿ ಕೂಗಿದರು.