ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಉತ್ತಮವಾಗಿ ಆಡುವುದನ್ನು ಅವರು ವೈಯಕ್ತಿಕ ಸವಾಲಾಗಿ ಸ್ವೀಕರಿಸಿದ್ದರು. ತೆಂಡೂಲ್ಕರ್ ಸೇರಿ ಇತರೆ ಬ್ಯಾಟ್ಸ್‌ಮನ್‌ಗಳು ಒಂದು ರೀತಿಯಲ್ಲಿ ವಿಫಲರಾಗಿರಬೇಕಾದರೆ, ಕೊಹ್ಲಿ ಭಿನ್ನವಾದ ಬ್ಯಾಟಿಂಗ್ ಪ್ರದರ್ಶಿಸಿದರು. ಕೊಹ್ಲಿಗೆ ಭಾರತದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲೇ ಚೆನ್ನಾಗಿ ಆಡಬೇಕೆಂಬ ಆಕಾಂಕ್ಷೆಯಿದೆ ಎಂದು ಲಾಸನ್ ಹೇಳಿದರು.