ತಾನೆಂಥಾ ತಿಂಡಿಪೋತನಾಗಿದ್ದೆ ಎಂದು ಸಾಕ್ಷಿ ಸಮೇತ ತೋರಿಸಿದ ಕೊಹ್ಲಿ
ಪುಟಾಣಿ ಕೊಹ್ಲಿ ತಟ್ಟೆ ತುಂಬಾ ಭರ್ಜರಿ ಭೋಜನವಿಟ್ಟುಕೊಂಡು ಸವಿಯುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಕೊಹ್ಲಿ ತಾನೆಂಥಾ ತಿಂಡಿಪೋತನಾಗಿದ್ದೆ ಎಂದು ತೋರಿಸಿಕೊಟ್ಟಿದ್ದಾರೆ.
ಜೊತೆಗೆ ತಿನ್ನು, ಕುಡಿ, ಮಜಾ ಮಾಡಿ. ಹೃದಯದಲ್ಲಿ ಯಾವುದೇ ಬೇಸರ ಇಟ್ಟುಕೊಳ್ಳಬೇಡಿ ಎಂದು ಕೊಹ್ಲಿ ತಮಾಷೆಯಾಗಿ ಬರೆದುಕೊಂಡಿದ್ದಾರೆ.