ತಮಗೇ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಬರುತ್ತದೆ ಅಂದುಕೊಂಡಿದ್ದರಂತೆ ವಿರಾಟ್ ಕೊಹ್ಲಿ!
ಹೀಗಾಗಿ ಪ್ರಶಸ್ತಿ ಸಮಾರಂಭದಲ್ಲಿ ಕೊಹ್ಲಿ ಹೀಗೆ ಹೇಳಿದ್ದಾರೆ. ‘ನನಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೊಡಬಹುದು ಎಂದುಕೊಂಡಿದ್ದೆ. ಆದರೆ ಇದು ಬೌಲರ್ ಗಳಿಗೇ ಸಂದಾಯವಾಗಬೇಕು. ನನ್ನ ಪ್ರಕಾರ ಉಮೇಶ್ ಅಥವಾ ಇಶಾಂತ್ ಗೆ ಸಿಗಬೇಕಿತ್ತು. ಭಾರತದಲ್ಲಿ ಒಂಭತ್ತು ವಿಕೆಟ್ ಪಡೆಯುವುದು ಸುಲಭದ ಮಾತಲ್ಲ. ಇಶಾಂತ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ನನಗೆ ಖುಷಿಯಾಗಿದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.