ವಿಶ್ವಕಪ್ 2019: ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಪಾರ್ಟ್ 2 ಇಂದು
ಇಂದು ನಿನ್ನೆ ಪಂದ್ಯ ನಿಂತಲ್ಲಿಂದ ಮತ್ತೆ ಆರಂಭವಾಗಲಿದೆ. ಇಂದೂ ಮಳೆ ಸುರಿದರೆ ಭಾರತಕ್ಕೆ ನಷ್ಟವೇನೂ ಇಲ್ಲ. ಭಾರತ ರನ್ ರೇಟ್ ಆಧಾರದಲ್ಲಿ ಸುಲಭವಾಗಿ ಫೈನಲ್ ತಲುಪಲಿದೆ. ಆದರೆ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 20 ಓವರ್ ಗಳ ಟಾರ್ಗೆಟ್ ಏನಾದರೂ ನಿಗದಿಪಡಿಸಿದರೆ ಭಾರತಕ್ಕೆ ಕಷ್ಟವಾಗಲಿದೆ. ಹೀಗಾಗಿ ಇಂದು ಒಂದು ರೀತಿಯಲ್ಲಿ ಸೆಮಿಫೈನಲ್ ಪಾರ್ಟ್ 2 ಶೋ ನಡೆಯಲಿದೆ.