ಮೊದಲ ಟಿ20 ಪಂದ್ಯಕ್ಕೆ ಎಬಿಡಿ ವಿಲಿಯರ್ಸ್ ಆಡಿಸದ ದ.ಆಫ್ರಿಕಾ ರಹಸ್ಯ ಬಯಲು!

ಮಂಗಳವಾರ, 20 ಫೆಬ್ರವರಿ 2018 (08:47 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ಮೊದಲ ಟಿ 20 ಪಂದ್ಯಕ್ಕೆ ಹೊಡೆ ಬಡಿಯ ಆಟಗಾರ ಎಬಿಡಿ ವಿಲಿಯರ್ಸ್ ರನ್ನು ಆಫ್ರಿಕಾ ತಂಡ ಹೊರಗಿಟ್ಟಿತ್ತು.
 

ಮುಂಬರುವ ಸರಣಿಗಾಗಿ ಆಫ್ರಿಕಾ ತಂಡ ಹೀಗೆ ಮಾಡಿದೆ ಎಂದೇ ಹೇಳಲಾಗಿತ್ತು. ಆದರೆ ಅಸಲಿ ಕಾರಣ ಬೇರೆಯೇ ಇದೆ. ಎಬಿಡಿ ಭಾರತದ ವಿರುದ್ಧ ಟಿ20 ಸರಣಿಯಿಂದಲೇ ಹೊರಬಿದ್ದಿದ್ದಾರೆ!

ಅದಕ್ಕೆ ಕಾರಣ ಇದೀಗ ಪ್ರಥಮ ಪಂದ್ಯ ಮುಗಿದ ಬಳಿಕ ಗೊತ್ತಾಗಿದೆ. ಗಾಯದಿಂದಾಗಿ ಏಕದಿನ ಸರಣಿಯ ಮೊದಲೆರಡು ಪಂದ್ಯ ತಪ್ಪಿಸಿಕೊಂಡಿದ್ದ ಎಬಿಡಿ ಇದೀಗ ಮತ್ತೆ ಗಾಯಗೊಂಡಿದ್ದಾರಂತೆ. ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಎಬಿಡಿ ಮುಂದಿನ ಪಂದ್ಯಗಳಲ್ಲೂ ಆಡಲ್ಲ ಎಂದು ಆಫ್ರಿಕಾ ಕ್ರಿಕೆಟ್ ಮ್ಯಾನೇಜ್ ಮೆಂಟ್ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ