ಅಗ್ರೆಷನ್ ಮರೆತಿರುವ ವಿರಾಟ್ ಕೊಹ್ಲಿ ಈಗ ಕೂಲ್ ಕೂಲ್!
ಆದರೆ ಈ ಬಾರಿ ಕೊಹ್ಲಿಯಲ್ಲಿ ಈ ಸ್ವಭಾವ ಕೊಂಚ ಕಡಿಮೆಯಾಗಿದೆ. ಬಹುಶಃ ನಾಯಕರಾಗಿ ಇದು ಕೊನೆಯ ಐಪಿಎಲ್ ಎಂಬ ಭಾವುಕತೆಯೋ, ಬ್ಯಾಟಿಂಗ್ ನಲ್ಲಿ ಮೊದಲಿನ ಯಶಸ್ಸು ಸಿಗುತ್ತಿಲ್ಲ ಎನ್ನುವ ನಿರಾಸೆಯೋ ಕೊಹ್ಲಿ ಕೊಂಚ ಕೂಲ್ ಆಗಿದ್ದಾರೆ. ಆದರೆ ತಂಡದ ಯುವ ಆಟಗಾರರು ಅವರ ಆಕ್ರಮಣಕಾರಿ ಸ್ವಭಾವದ ಆರಾಧಕರು. ಅವರು ಹಾಗಿದ್ದರೇ ಚೆನ್ನ ಎಂದು ಆರ್ ಸಿಬಿ ಮಾಜಿ ವೇಗಿ ಡೇಲ್ ಸ್ಟೈನ್ ಅಭಿಪ್ರಾಯಪಟ್ಟಿದ್ದಾರೆ.