ದ.ಆಫ್ರಿಕಾ ವಿಮಾನವೇರುವ ಮುನ್ನ ಲುಕ್ ಚೇಂಜ್ ಮಾಡಿದ್ರು ಧೋನಿ!
ಇದೀಗ ಮತ್ತೆ ಹೇರ್ ಸ್ಟೈಲ್ ಚೇಂಜ್ ಮಾಡಿಕೊಳ್ಳಲು ಸಲೂನ್ ಗೆ ಹೋಗಿದ್ದಾರೆ. ಸಲೂನ್ ನಲ್ಲಿ ಹೇರ್ ಕಟಿಂಗ್ ಮಾಡುತ್ತಿರುವ ವಿಡಿಯೋವನ್ನು ಧೋನಿ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ನಾವೂ ನಿಮ್ಮನ್ನು ಫಾಲೋ ಮಾಡುವುದಾಗಿ ಹೇಳುತ್ತಿದ್ದಾರೆ.