ಮೈದಾನಕ್ಕೆ ನುಗ್ಗಿದ ಅಭಿಮಾನಿಯ ಕಂಡು ಕಾಲ್ಕಿತ್ತ ಧೋನಿ!
ಪಕ್ಕದಲ್ಲಿದ್ದ ಆಟಗಾರರು ಧೋನಿಯ ಈ ತಮಾಷೆ ಕಂಡು ನಗುತ್ತಿದ್ದರೆ, ಕೊನೆಗೂ ಅಭಿಮಾನಿಯ ಕೈಗೆ ಸಿಕ್ಕ ಧೋನಿ ಆತನ ಹೆಗಲು ತಟ್ಟಿ ಹೊರ ಕಳುಹಿಸಿದರು. ಸಮಾಧಾನಗೊಂಡ ಅಭಿಮಾನಿ ಕೊನೆಗೆ ಮೈದಾನದಿಂದ ಹೊರ ಹೋಗಿದ್ದಾನೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.