ಇದ್ದಕ್ಕಿದ್ದಂತೆ ಬಂದ ಮದುವೆ ಸುದ್ದಿಗೆ ಹಾರ್ದಿಕ್ ಪಾಂಡ್ಯ ಗೆಳತಿ ಹೇಳಿದ್ದೇನು ಗೊತ್ತಾ?
‘ಈ ಸುಳ್ಳು ಸುದ್ದಿಯನ್ನು ಹಬ್ಬಿಸಿದವರಿಗೆ ನಾಚಿಕೆಯಾಗಬೇಕು. ನಮ್ಮಿಬ್ಬರ ಸಂಬಂಧ ಯಾವತ್ತೋ ಮುಗಿದಿದೆ. ನಮ್ಮ ನಿರ್ಧಾರವನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ನಾನು ನನ್ನ ಕೆಲಸದ ಸಂಬಂಧ ಮುಂಬೈಗೆ ಬಂದಿದ್ದೇನಷ್ಟೇ’ ಎಂದು ಎಲ್ಲಿ ಸ್ಪಷ್ಟನೆ ನೀಡಿ ರೂಮರ್ ಗಳಿಗೆ ತೆರೆ ಎಳೆದಿದ್ದಾರೆ.