ಹೌದು. ನೀವು ನಂಬಲೇ ಬೇಕಾದ ವಾಸ್ತವ ಸತ್ಯವಿದು. ಇಲ್ಲಿದೆ ನೋಡಿ ಅಂತ ಕೆಲವರ ಪಟ್ಟಿ:
ಆಡಮ್ ಹೊಲಿಯೊಕ್: ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಈ ಆಟಗಾರ 2008ರವರೆಗೆ ಕ್ರಿಕೆಟ್ ರಂಗದಲ್ಲಿ ಸಕ್ರಿಯರಾಗಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್‌ಗಳೆರಡರಲ್ಲೂ ಮಿಂಚಿದ್ದ ಅವರು ನಿವೃತ್ತರಾದ ಬಳಿಕ ಆಸ್ಟ್ರೇಲಿಯಾಕ್ಕೆ ತೆರಳಿ ಉದ್ಯಮ ಪ್ರಾರಂಭಿಸಿ ಕೈ ಸುಟ್ಟುಗೊಂಡರು. ಮತ್ತೀಗ ಜೀವನ ನಿರ್ವಹಣೆಗಾಗಿ ವೃತ್ತಿಪರ ಬಾಕ್ಸಿಂಗ್ ವೃತ್ತಿಗಿಳಿದಿದ್ದಾರೆ.