ಆರ್ ಸಿಬಿ ಬೌಲರ್ ಗಳನ್ನು ಟೀಕಿಸಿದ ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ
‘ನಮಗೆ ಅದ್ಭುತ ಆರಂಭ ಸಿಕ್ಕಿತು. ನಮ್ಮ ಬೌಲರ್ ಗಳು ಚೆನ್ನಾಗಿ ಎದುರಾಳಿಗಳನ್ನು ಕಟ್ಟಿ ಹಾಕಿದರು. ಆದರೆ ಆರ್ ಸಿಬಿ ಬೌಲರ್ ಗಳು ಪವರ್ ಪ್ಲೇಯಲ್ಲಿ ಚೆನ್ನಾಗಿ ಬಾಲ್ ಮಾಡಲಿಲ್ಲ. ಇದಕ್ಕೇ ಅವರು ಸೋತರು’ ಎಂದು ಹಾರ್ದಿಕ್ ಅಭಿಪ್ರಾಯಪಟ್ಟಿದ್ದಾರೆ.