ಧೋನಿ ಪುತ್ರಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ ಹಾರ್ದಿಕ್ ಪಾಂಡ್ಯ
ಅವರು ಬೇರೆ ಯಾರೂ ಅಲ್ಲ, ಧೋನಿ ಪುತ್ರಿ ಜೀವಾ. ಕ್ರಿಕೆಟ್ ಪ್ರವಾಸದ ಸಂದರ್ಭದಲ್ಲಿ ಧೋನಿ ಜತೆಗೆ ತೆರಳುವ ಜೀವಾ ಎಲ್ಲಾ ಕ್ರಿಕೆಟಿಗರಿಗೆ ಅಚ್ಚುಮೆಚ್ಚು. ಎಲ್ಲರೊಂದಿಗೆ ಬೆರೆಯುವ ಈ ಮುದ್ದು ಹುಡುಗಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪಾಂಡ್ಯ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಜೀವಾ ಜತೆಗಿರುವ ಫೋಟೋವೊಂದನ್ನು ಪ್ರಕಟಿಸಿದ್ದಾರೆ.