ವಿಶ್ವಕಪ್ 2019: ಕೊನೆಗೂ ನಿಟ್ಟುಸಿರಿಟ್ಟ ಕೇದಾರ್ ಜಾಧವ್
ಆದರೆ ತಕ್ಕ ಸಮಯದಲ್ಲೇ ಫಿಟ್ ಆಗಿರುವ ಜಾಧವ್ ವಿಶ್ವಕಪ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಟೀಂ ಇಂಡಿಯಾ ಫಿಸಿಯೋ ಜಾಧವ್ ಫಿಟ್ ನೆಸ್ ಪರೀಕ್ಷೆ ನಡೆಸಿ ಫಿಟ್ ಎಂದು ವರದಿ ನೀಡಿದ್ದಾರೆ. ಹೀಗಾಗಿ ಮೇ 22 ರಂದು ಟೀಂ ಇಂಡಿಯಾ ಜತೆಗೆ ಜಾಧವ್ ಲಂಡನ್ ವಿಮಾನವೇರಲಿದ್ದಾರೆ.