ನನ್ನ ಹೆಂಡ್ತಿಗೆ ಬರುವ ಸಿಟ್ಟು ಕೋಚ್ ಗೂ ಬರಲ್ಲ ಎಂದ ಶಿಖರ್ ಧವನ್
‘ಕೆಲವೊಮ್ಮೆ ಅವಳು ನನ್ನ ಆಟದ ಬಗ್ಗೆ ಹೇಳುತ್ತಾ ಎಷ್ಟು ಉದ್ವೇಗಕ್ಕೊಳಗಾಗುತ್ತಾಳೆ ಎಂದರೆ ನಾನೇ ಅವಳನ್ನು ಸಮಾಧಾನಿಸಬೇಕಾಗುತ್ತದೆ. ನನ್ನ ಕೋಚ್ ಕೂಡಾ ಇಷ್ಟು ಕೋಪ ಮಾಡಿಕೊಳ್ಳಲ್ಲ, ಸಮಾಧಾನ ಮಾಡಿಕೋ ಎಂದು ಆಯೆಷಾಗೆ ಹೇಳಬೇಕಾಗುತ್ತದೆ’ ಎಂದು ಧವನ್ ತಮಾಷೆಯಾಗಿಯೇ ಹೆಳಿಕೊಂಡಿದ್ದಾರೆ.