ಸದ್ಯದಲ್ಲೇ ಕೆಎಲ್ ರಾಹುಲ್, ಅಥಿಯಾ ಮದುವೆ?
ಹೀಗೊಂದು ಸುದ್ದಿ ಹರಿದಾಡುತ್ತಿದೆ. ಬಹಳ ಸಮಯದಿಂದ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ. ಇವರ ಸಂಬಂಧಕ್ಕೆ ಕುಟುಂಬದವರ ಸಹಮತಿಯೂ ಇದೆ.
ಹೀಗಾಗಿ ಸದ್ಯದಲ್ಲೇ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿಯಿದೆ. ಇದೇ ವರ್ಷ ಚಳಿಗಾಲದಲ್ಲಿ ಇಬ್ಬರೂ ಮದುವೆಯಾಗುವ ಯೋಜನೆ ಹಾಕಿಕೊಂಡಿದ್ದಾರಂತೆ.